ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್ (ಹುಟ್ಟು ಫೆಬ್ರುವರಿ ೨೧, ೧೯೮೦) ಭೂತಾನದ ಐದನೇ ದೊರೆ. ಈತ ೨೦೦೬ರ ಡಿಸೆಂಬರ್ ೧೪ರಿಂದ ರಾಜ್ಯಭಾರ ಶುರು ಮಾಡಿ, ಅಧಿಕೃತವಾಗಿ ನವೆಂಬರ್ ೬, ೨೦೦೮ರಂದು ಪಟ್ಟಧಾರಣೆಯಾಯಿತು.